¡Sorpréndeme!

Corona ಬರಲು ಕಾರಣ ತಿಳಿಸಿದ ಕೋಡಿ ಮಠದ ಶ್ರೀಗಳು| Kodi Mutt Seer Prediction

2020-11-25 611 Dailymotion

ಜಗತ್ತು ಈಗ ಎದುರಿಸುತ್ತಿರುವ ಅಶಾಂತಿ, ಕಾಯಿಲೆಗಳಿಗೆ ಜನರಿಗೆ ದೇವರ ಮೇಲಿನ ನಂಬಿಕೆ, ಭಕ್ತಿ ಕಮ್ಮಿಯಾಗುತ್ತಿರುವುದೇ ಕಾರಣ ಎಂದು ಪುನರುಚ್ಚಿಸಿರುವ ಕೋಡಿಮಠದ ಶ್ರೀಗಳು, ಇನ್ನೂ ಮೂರ್ನಾಲ್ಕು ತಿಂಗಳು ಎಚ್ಚರದಿಂದ ಇರಬೇಕೆನ್ನುವ ಭವಿಷ್ಯವನ್ನು ನುಡಿದಿದ್ದಾರೆ.

Corona Will Increase, People Should Be Careful Till Ugadi: Kodimutt Seer Prediction,